Google+

’ಪಿಸುಮಾತು’ ಸಂಸ್ಥೆಯು ಕನ್ನಡದ ಅತ್ಯುತ್ತಮ ಜಾಲತಾಣ ನಿರ್ಮಾಣ ಸಂಸ್ಥೆಗಳಲ್ಲೊಂದು. ಈಗಾಗಲೇ ಹಲವಾರು ಪ್ರಮುಖರ ಮತ್ತು ಪ್ರಮುಖ ಸಂಸ್ಥೆಗಳಿಗೆ ಜಾಲತಾಣಗಳನ್ನು ನಿರ್ಮಿಸಿ ಕೊಡಲಾಗಿದೆ. ವೆಬ್‌ಸೈಟ್ ವಿನ್ಯಾಸದಲ್ಲಿ ನುರಿತ ಕೆಲಸಗಾರರು ನಮ್ಮ ವೃತ್ತದೊಳಗಿದ್ದು ನಿಮಗೆ ಬೇಕಾದ ಹಾಗೆ ಅತ್ಯಾಕರ್ಷಕ ವಿನ್ಯಾಸಗಳನ್ನು ವಿನ್ಯಾಸಗೊಳಿಲಾಗುವುದು.

ವೀಕ್ಷಿಸಿ [WebDesign]

ಮಾಸ / ವಾರ ಪತ್ರಿಕೆಗಳಿಗೆ ಪುಟವಿನ್ಯಾಸ, ಮುಖಪುಟ ವಿನ್ಯಾಸ ಮಾಡಲಾಗುವುದು. ಯಾವುದೇ ರೀತಿಯ ಇತರೆ ಪುಸ್ತಕಗಳ ಆಕರ್ಷಕ ಮುಖಪುಟ ವಿನ್ಯಾಸ, ಶಾಲಾ / ಕಾಲೇಜು ಮ್ಯಾಗಜಿನ್‌ಗಳನ್ನೂ ರೂಪಿಸಿ ಕೊಡುತ್ತೇವೆ.

ಹೆಚ್ಚು ತಪ್ಪಿಲ್ಲದಂತೆ ಕನ್ನಡ ಬೆರಳಚ್ಚು ಮಾಡುವ ವೃತ್ತಿನಿರತ ಬರಳಚ್ಚುಗಾರರು ನಮ್ಮಲ್ಲಿದ್ದಾರೆ. ಕನ್ನಡದ ಬರಳಚ್ಚು ಮಾಡಿಸಲು ನಮ್ಮ ನೆರವು ಪಡೆಯಬಹುದಾಗಿದೆ. ನಾಲ್ಕು ವರ್ಣಗಳ ಆಪ್‌ಸೆಟ್ ಮುದ್ರಣಾಲಯವೂ ನಮ್ಮಲ್ಲಿದ್ದು, ಪತ್ರಿಕೆ / ಪುಸ್ತಕಗಳ ಮುದ್ರಣವನ್ನೂ ಮಾಡುತ್ತೇವೆ.

ವೀಕ್ಷಿಸಿ {Graphics]

ಕ್ಯಾಲಿಗ್ರಾಫ್ - ಇದು ಒಂದು ವಿಶಿಷ್ಠ ಹಸ್ತಾಕ್ಷರ. ಸಾಧಾರಣವಾಗಿ ಬಳಸುವ ಫಾಂಟ್‌ಗಿಂತಾ ತೀರಾ ಭಿನ್ನವಾಗಿರುವುದರಿಂದ ಓದುಗರ ಮನ ಗೆಲ್ಲಲು ಸಹಕಾರಿ ಆಗುತ್ತದೆ. ಮತ್ತು ಪತ್ರಿಕೆಗಳಿಗೆ ಆಕರ್ಷಣೆಯನ್ನು ನೀಡುತ್ತದೆ.

ಲೇಖನ, ಕವನ, ಅಂಕಣಗಳ ಹೆಸರು ಮತ್ತು ತಲೆಬರಹಗಳನ್ನು ಕ್ಯಾಲಿಗ್ರಾಫ್ ಮೂಲಕ ಬರೆಸುವುದರಿಂದ ಪತ್ರಿಕೆ ಹೆಚ್ಚು ಆಹ್ಲಾದ ನೀಡಬಲ್ಲುದು. ಕನ್ನಡದ ಕ್ಯಾಲಿಗ್ರಾಫ್‌ಗಳನ್ನು ನಾವು ಬರೆದು PSD ಫೈಲ್ ಮುಖಾಂತರ ನಿಮಗೆ ಕಳಿಸುವ ವ್ಯವಸ್ಥೆ ಇದೆ.

ವೀಕ್ಷಿಸಿ {Calligraph]

ನಮಗೆ ಬೇಕಾದ ಪ್ರಶ್ನೆ ಕೇಳಿ ಇತರರಿಂದ ಉತ್ತರ ಪಡೆಯುವ ಜಾಲತಾಣಗಳು ಕನ್ನಡದಲ್ಲಿ ತೀರಾ ಕಡಿಮೆ.ಈ ಕೊರತೆಯನ್ನ ನೀಗಿಸಲು ಈ ತಾಣ.

ವೀಕ್ಷಿಸಿ {Question & Answer]

’ಪಿಸುಮಾತು’ ಜಾಲತಾಣದಿಂದ ಒದಗಿಸುವ ಸೇವೆ ಇತ್ಯಾದಿಗಳ ಬಗ್ಗೆ ಮಾಹಿತಿ ಹಾಗೂ ಸುದ್ದಿಯ ಬ್ಲಾಗ್ ಇದು.

ವೀಕ್ಷಿಸಿ {Blog / News]