ಕನ್ನಡ ನಾಳುತೋರುಗೆ ೨೦೨೫

ಬೆಲೆ: ₹ 125/- ₹ 90/-

ನಾವು ನಾಲ್ಕನೇ ಬಾರಿಗೆ ಕನ್ನಡ ಅಂಕಿಗಳು ಮತ್ತು ಕನ್ನಡದ ಹಲವು ಹಿರಿಯರ ಬಗ್ಗೆ ತಿಳಿವುಗಳನ್ನೊಳಗೊಂಡ ಒಂದು ಗೋಡೆ ನಾಳುತೋರುಗೆಯನ್ನು ಅಚ್ಚಿಸಿದ್ದೇವೆ. ಇದಕ್ಕೆ ಆರ್ಟ್ ಪೇಪರ್ (೧೩೦ gsm) ಬಳಸಲಾಗಿದೆ ಇದು ದೊಡ್ಡದಾಗಿ (೧೬" x ೧೨") ಇದೆ. ಇದರ ಬೆಲೆ ರೂ. ೧೨೫/- (ಅಂಚೆ ವೆಚ್ಚ ರೂ ೫೦ / ಒಂದೊಂದು ೧೦ರ ಕಟ್ಟಿಗೆ ). ನೀವು ಒಂದು ಬಿಡಿಯನ್ನು ಬೇಕಿದ್ದರೂ ಕೊಳ್ಳಬಹುದು. ಈ ಒಂದು ಕನ್ನಡ ಸೊಗಡಿನ ನಾಳುತೋರುಗೆಯನ್ನು ನೀವು ಕೊಳ್ಳಲು ಬಯಸುವಿರಾದಲ್ಲಿ ಈ ಕೆಳಗಿನ ಕುರಿಪುಗಳನ್ನ ತುಂಬಿ ಹಣವನ್ನು ಕಟ್ಟಿರಿ. ಅಂಚೆಯ ಮೂಲಕ ನಿಮ್ಮ ಬಿಡಿಗಳನ್ನು ಕಳಿಸುತ್ತೇವೆ.

ಗಮನಿಸಿ:

arrow_forward ನೀವು ೧೦ಕ್ಕಿಂತ ಹೆಚ್ಚು ಕೊಂಡಲ್ಲಿ ಒಂದೊಂದು ೧೦ರ ಕಟ್ಟಿನೊಂದಿಗೆ ಮತ್ತೂ ೨ ನಾಳುತೋರುಗೆಗಳನ್ನು ಪುಕ್ಕಟೆಯಾಗಿ ಪಡೆಯುವಿರಿ. ( ಅಂದರೆ ನೀವು ೧೦೦ ಕೊಂಡಲ್ಲಿ ಇನ್ನೂ ೨೦ ಹೆಚ್ಚಿಗೆ ದೊರೆಯಲಿವೆ.)

arrow_forward ಒಮ್ಮೆ ಆರ್ಡರ್ ಮಾಡಿದ ಬಳಿಕ ರದ್ದುಗೊಳಿಸಲು ಆಗುವುದಿಲ್ಲ

arrow_forward ೧೦ ರಿಂದ ೧೫ ನಾಳುಗಳು ಅಂದಾಜು ತಲುಪಿಸುವಿಕೆಯ ಹೊತ್ತಾಗಿದೆ

arrow_forward ಅಂಚೆಯಲ್ಲಿ ಆಗುವ ಯಾವುದೇ ತೊಂದರೆಗಳಿಗೆ ನಾವು ಹೊಣೆಗಾರರಲ್ಲ

arrow_forward ಅಂಚೆಯಲ್ಲಿ ಬಿಡಿಗಳು ನಸುಗಿ ಹೋಗುವ ತೊಂದರೆ ಇರುವುದರಿಂದ ನೀವು ಮೂರಕ್ಕಿಂತ ಹೆಚ್ಚು ಬಿಡಿಗಳನ್ನ ಕೊಳ್ಳುವುದನ್ನು ಹುರಿದುಂಬಿಸುತ್ತೇವೆ.

ದೊರೆಯುವಿಕೆ:

ಮನ್ನಿಸಿ, ನಾಳುತೋರುಗೆ ಬಿಡಿಗಳು ಮುಗಿದು ಹೋಗಿವೆ.

ನಾವು ಈ ಏಡು ಅಚ್ಚಿಸಿದ್ದ ಎಲ್ಲಾ ಬಿಡಿಗಳು ಇದೀಗ ಮುಗಿದು ಹೋಗಿವೆ ಎಂದು ತಿಳಿಸಲು ನಲಿವಾಗುತ್ತದೆ. ಮುಂದಿನ ಏಡಿನ ನಾಳುತೋರುಗೆಯನ್ನು ತಾವು ಮರೆಯದೆ ಕೊಳ್ಳಬೇಕು ಎಂದು ಕೇಳಿಕೊಳ್ಳುತ್ತೇವೆ.